A Grand Multilingual Online Quiz event for Shankara Jayanti 2026

Learn More
Sringeri Sharada Peetham
Events

Events

Past Events

April 23, 2026

Inauguration of Sri Sharada Shishu Kendra at Sringeri

Location: Sringeri

Inauguration of Sri Sharada Shishu Kendra at Sringeri

Sri Sharada Shishu Kendra—a culturally rooted preschool that harmoniously blends Montessori and Kindergarten approaches, under the auspices of Sri Sharada Peetham—was inaugurated at Sringeri by Jagadguru Shankaracharya Sri Sri Vidhushekhara Bharati Sannidhanam.

ಪ್ರವೇಶಾತಿ ಪ್ರಾರಂಭವಾಗಿದೆ (Pre-KG, LKG ಮತ್ತು UKG ಗಾಗಿ)

ಮಾಂಟೆಸ್ಸರಿ ಮತ್ತು ಕಿಂಡರ್‌ಗಾರ್ಟನ್ ಪದ್ಧತಿಗಳೆರಡನ್ನೂ ಅಳವಡಿಸಿಕೊಂಡು, ನಮ್ಮ ಸಂಸ್ಕೃತಿಯ ತಳಹದಿಯ ಮೇಲೆ ರೂಪುಗೊಂಡಿರುವ ಪೂರ್ವಪ್ರಾಥಮಿಕ ಶಾಲೆ (Pre-school)

ಆಟದ ಮೂಲಕವೇ ಕಲಿಯುವ ‘ಮಕ್ಕಳ-ಕೇಂದ್ರಿತ’ ಶಿಕ್ಷಣ - ಇಲ್ಲಿ ಮಕ್ಕಳ ದೈಹಿಕ ಬೆಳವಣಿಗೆ, ಕೈ-ಬೆರಳುಗಳ ಕೌಶಲ್ಯ, ಗ್ರಹಣಶಕ್ತಿ, ಬುದ್ಧಿಶಕ್ತಿ, ಮಾತುಗಾರಿಕೆ ಹಾಗೂ ಭಾವನಾತ್ಮಕ ವಿಕಾಸಕ್ಕೆ ಒತ್ತು ನೀಡಲಾಗುತ್ತದೆ.

ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ರೂಪಿಸಿರುವ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು, ಕಥೆಗಳು, ಶ್ಲೋಕಗಳು, ಹಬ್ಬಗಳ ಆಚರಣೆ, ನಿಸರ್ಗ, ದೇಶೀ ಆಟಗಳು ಮತ್ತು ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಆನಂದದಿಂದ ಕಲಿಯುತ್ತಾ ಬೆಳೆಯಬಹುದು.

ಸಂಪರ್ಕಿಸಿ:

ಶ್ರೀ ಶಾರದಾ ಶಿಶು ಕೇಂದ್ರ, ಶೃಂಗೇರಿ

ಮೊಬೈಲ್: 7483018006

Admissions Open for Pre-School

Pre-KG LKG and UKG (3-6 years)

Contact: 7483018006

Instagram - https://www.instagram.com/p/DXeehuJjHSw/

YouTube - https://www.youtube.com/shorts/XjNqK0YndqM

Gallery image 1
Gallery image 2
Gallery image 3
Gallery image 4
Gallery image 5
Gallery image 6
Gallery image 7
Gallery image 8
Gallery image 9
Gallery image 10
Gallery image 11
Gallery image 12
Gallery image 13
Gallery image 14
Gallery image 15
Gallery image 16
Gallery image 17
Gallery image 18
Gallery image 19
Gallery image 20
Gallery image 21
Gallery image 22
Gallery image 23
Gallery image 24
Gallery image 25
Gallery image 26
Gallery image 27
SHARE

Connect with us



© 2026. All rights reserved by Dakshinamnaya Sri Sharada Peetham, Sringeri